Date Added
May 28, 2024
07:51 PM IST
Description
Cyrtarachne ixoides
Surprised to spot this Rarity at our indraprastha farm on Tree top at height of at least 50feet !
Never expected a snail mimic ( this has a man faced abdomen ! )at that height, spotted accidentally while cutting a dead tree.
ಥೇಟ್ ಹನುಮನ ಮುಖವನ್ನು ತನ್ನ ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಜೇಡ, ಶಂಖದ ಹುಳವನ್ನು ಅಣಕಿಸಿ ತನ್ನನ್ನು ತಾನು ಹಕ್ಕಿಗಳಿಂದ ರಕ್ಷಿಸಿಕೊಳ್ಳುತ್ತದೆ. ನನ್ನ ಕಲ್ಪನೆಗೆ ಇದರ ಬೆನ್ನಮೇಲೆ ಹನುಮನ ಮುಖ , ನಿಮಗೆ ಬೇರೇನೋ ಕಾಣಬಹುದು . ಅದೇನೇ ಇರಲಿ, ಈ ಜೇಡ ಕಳೆದ ಡಿಸೆಂಬರ್ ತಿಂಗಳಲ್ಲಿ ನನಗೆ ಸಮ್ಮಿಲನ್ ಶೆಟ್ಟಿ ಅವರ ಚಿಟ್ಟೆ ಉದ್ಯಾನದಲ್ಲಿ ಮೂರೂ ಅಡಿ ಎತ್ತರದಲ್ಲಿ ಕಾಣಿಸಿತು. ಭಾರತಕ್ಕೆ ಆಗ ಅದು ಮೂರನೇ ದಾಖಲೆಯಾಗಿತ್ತು. ಆರು ತಿಂಗಳ ಅಂತರದಲ್ಲಿ ಇದೀಗ ನಮ್ಮ ತೋಟದಲ್ಲಿ!
ಅಂದು ಮೂರೂ ಅಡಿ ಎತ್ತರದಲ್ಲಿ ಸಿಕ್ಕಿದ್ದ ಜೇಡ ಈ ಬಾರಿ ಬರೋಬ್ಬರಿ ಐವತ್ತು ಅಡಿ ಎತ್ತರದ ಮರದ ಮೇಲಿತ್ತು . ಮೂರುವರ್ಷಗಳ ಹಿಂದೆಯೇ ಸತ್ತಿದ್ದ ಮರವನ್ನು ನಿನ್ನೆ ಕಡಿಯಬೇಕಾಗಿ ಬಂದಿತ್ತು . ಧರಿಗೆ ಬಿದ್ದ ಮರದ ತುದಿಯಲ್ಲಿ ಈ ಜೇಡ ನನ್ನ ಕಣ್ಣಿಗೆ ಅಚಾನಕ್ ಆಗಿ ಕಾಣಿಸಿತು. ಅರೆ.. ಅರೆ... ಈ ಜೇಡ ಇಷ್ಟು ಎತ್ತರದಲ್ಲಿ. ಪರಮಾಶ್ಚರ್ಯವಾಯಿತು. ಒಣ ಕಡ್ಡಿಯನ್ನು ತುಂಡು ಮಾಡಿ, ಜೇಡವನ್ನು ಮನೆಯ ಮುಂದಿನ ಗಿಡದ ಮೇಲೆ ಬಿಟ್ಟದ್ದೂ ಆಯಿತು. ಅದರ ನಾನಾ ಭಂಗಿಗಳನ್ನು ಚಿತ್ರಿಸುವ ಸೌಭಾಗ್ಯವೂ ನನಗೆ ದೊರೆಯಿತು !
may 2024
Indraprastha.
Date Added
August 29, 2023
03:51 PM UTC
Date Added
February 14, 2024
05:43 PM UTC
Place
Private
Date Added
December 9, 2023
01:33 AM UTC
Date Added
September 17, 2023
07:55 PM IST
Date Added
August 8, 2023
09:52 AM UTC
Date Added
August 5, 2023
10:31 AM IST
Date Added
August 5, 2023
08:30 PM IST
Date Added
August 29, 2019
07:58 AM IST
Date Added
July 23, 2023
12:29 PM IST
Date Added
July 21, 2023
10:21 AM IST
Date Added
July 18, 2023
09:34 AM IST
Date Added
July 18, 2023
08:01 PM UTC
Date Added
June 2, 2023
09:06 PM IST
Date Added
May 22, 2023
08:17 PM IST
Date Added
May 22, 2023
11:24 PM CEST
Description
A very special and rare sighting in Kanha
Date Added
April 8, 2023
05:49 AM CDT
Date Added
April 3, 2023
08:43 AM CEST
Date Added
April 4, 2023
06:28 PM IST
Date Added
April 4, 2023
06:28 PM IST
Date Added
March 21, 2023
03:32 PM UTC
Place
Missing Location
Date Added
March 21, 2023
10:45 PM IST
Date Added
March 10, 2023
12:46 PM IST
Date Added
March 3, 2023
07:56 AM UTC
Date Added
March 2, 2023
11:56 AM UTC
Date Added
February 14, 2023
09:28 PM IST
Date Added
February 15, 2023
09:18 AM IST
Date Added
February 4, 2023
08:11 PM IST
Date Added
January 31, 2023
05:18 PM IST
Date Added
January 21, 2023
10:24 AM IST
Date Added
December 29, 2022
11:40 PM IST
Date Added
December 31, 2022
09:50 PM IST
Date Added
July 18, 2020
01:43 PM IST
Date Added
September 18, 2022
07:33 PM IST
Date Added
September 16, 2022
09:08 AM IST